
ಇಷ್ಟುದಿನ ದೇಶದ ನಾನಾ ಭಾಗಗಳಲ್ಲಿ ಹೊತ್ತಿ ಉರೀತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಕಿಚ್ಚು ಇಂದು ಬೆಂಗಳೂರಿನಲ್ಲಿ ಜೋರಾಗಲಿದೆ. ರಾಜಧಾನಿಯಲ್ಲಿ ಹಲವು ಸಂಘಟನೆಗಳು ಬೃಹತ್ ಱಲಿ ನಡೆಸಲಿವೆ. ಈ ಹಿನ್ನೆಲೆ ರಸ್ತೆ ಸಂಚಾರದಲ್ಲಿ ಭಾರಿ ಬದಲಾವಣೆಯಾಗಿದೆ. ಪೊಲೀಸರು ಕೂಡ ಸರ್ವ ಸನ್ನದ್ಧರಾಗಿದ್ದಾರೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#MassiveCAAProtest #Bengaluru #Cops #Issued #TrafficDiversions #AcrossCity
0 Comments