In addition, the National Environmental Care Foundation from Mangaluru has also asked the state government to prevent environment pollution that is occurring due to the tetra packs and bottles that is used to pack the liquor.
ಕುಡಕರಿಗೆ ಯಾವ ಜಾಗವಾದ್ರೆ ಏನು.. ಸಿಕ್ಕ ಸಿಕ್ಕಲ್ಲಿ ಮದ್ಯ ಸೇವಿಸಿ, ಬಾಟಲಿ ಹಾಗೂ ಟೆಟ್ರಾ ಪ್ಯಾಕ್ನ ಎಲ್ಲೆಂದರಲ್ಲಿ ಬಿಸಾಡೋ ಇವರಿಂದ ಕಾಡುಪ್ರಾಣಿಗಳು ಸಾವನ್ನಪ್ಪುತ್ತಿವೆ. ಹೀಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಿರುವ ಕುಡಕರ ಈ ವರ್ತನೆಗೆ ಲಗಾಮು ಹಾಕಲು ಸರ್ಕಾರ ಹೊಸದೊಂದು ನಿಯಮ ಜಾರಿಗೆ ತರಲು ನಿರ್ಧರಿಸಿದೆ. ಅದು ಆಧಾರ್ ಅನ್ನೋ ಅಸ್ತ್ರ ಹಿಡಿದು..
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#AadharCard #Drunkards #Liquor #ExciseDepartment
0 Comments